ಡಾ.ಅಮರೇಶ ಎಮ್.ಎಚ್ ಆಡಳಿತ ವೈದ್ಯಾಧಿಕಾರಿ ಸಿ.ಎಚ್.ಸಿ ಕಾಳಗಿ
ವೀರಣ್ಣಾ ಸಗರ ಮಂಗಲಗಿ ಗ್ರಾಮಸ್ಥ
ನಾವು ಎಷ್ಟೇ ಸೇವೆ ನೀಡಿದ್ದರೂ ಕೆಲಸಂದರ್ಭಗಳಲ್ಲಿ ಬೈಗುಳ ತಪ್ಪಿದಲ್ಲ ಔಷಧಿ ಕೊರತೆ ಬಗ್ಗೆ ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ –ಡಾ.ಅಮರೇಶ ಎಮ್.ಎಚ್ ಆಡಳಿತ ವೈದ್ಯಾಧಿಕಾರಿ
ಸಿ.ಎಚ್.ಸಿ ಕಾಳಗಿ
ಆಸ್ಪತ್ರೆಗೆ ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಸರ್ಕಾರ ಕೂಡಲೇ ನೇಮಿಸಬೇಕು