ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾಳಗಿ | ಮಳೆ: ಕೈಗೆ ಬಂದಷ್ಟೇ ‘ಹೆಸರು ಬೆಳೆ’ ಪಡೆಯಲು ಸಾಹಸ

ಕಾಳಗಿ: ರಾಜ್ಯಹೆದ್ದಾರಿ ಆಶ್ರಯಿಸಿದ ರೈತರು
Published : 10 ಸೆಪ್ಟೆಂಬರ್ 2025, 6:53 IST
Last Updated : 10 ಸೆಪ್ಟೆಂಬರ್ 2025, 6:53 IST
ಫಾಲೋ ಮಾಡಿ
Comments
ಅತಿಯಾದ ಮಳೆಗೆ ಹೊಲದಲ್ಲಿ ನೀರು ನಿಂತು ಹೆಸರು ಬೆಳೆ ಹಾಳಾಗಿದೆ. ಉಳಿದಷ್ಟು ರಸ್ತೆಗೆ ತಂದುಹಾಕಿ ರಾಶಿ ಮಾಡುತ್ತಿದ್ದೇವೆ
ಭೀಮಬಾಯಿ ಹಾಳಕಾಯಿ ರೈತ ಮಹಿಳೆ
8 ಎಕರೆ ಹೊಲದಲ್ಲಿ ಕೇವಲ 10ಕ್ವಿಂಟಲ್ ಹೆಸರು ಆಗಿದ್ದು ₹42 ಸಾವಿರ ಖರ್ಚು ಬಂದಿದೆ. ನಮ್ಮ ಪರಿಸ್ಥಿತಿ ಹೇಳಿಕೊಳ್ಳಲು ದಾರಿನೆ ಇಲ್ಲ
ಶೇಖಣ್ಣಾ ಪಟ್ಟಣ ಕೊಡದೂರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT