ಜಾರ್ಖಂಡ್: ಈ ವರ್ಷ 266 ನಕ್ಸಲರ ಬಂಧನ, 32 ಮಂದಿ ಹತ್ಯೆ
Jharkhand ಜಾರ್ಖಂಡ್‌ನಲ್ಲಿ ಪ್ರಸಕ್ತ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ 266 ನಕ್ಸಲರನ್ನು ಬಂಧಿಸಲಾಗಿದೆ, 32 ಮಂದಿಯನ್ನು ಹತ್ಯೆ ಮಾಡಲಾಗಿದೆ ಮತ್ತು 30 ಮಂದಿ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.Last Updated 14 ಅಕ್ಟೋಬರ್ 2025, 16:06 IST