ಭಾನುವಾರ, 13 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕೋಲ್ಕತ್ತ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಎಸ್‌ಐಟಿ ರಚನೆ ​

IIM-Calcutta rape case: ಕೋಲ್ಕತ್ತದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂ)ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಪೊಲೀಸರು 9 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ ) ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಜುಲೈ 2025, 11:27 IST
ಕೋಲ್ಕತ್ತ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಎಸ್‌ಐಟಿ ರಚನೆ ​

ಹೆಂಡತಿ ಜೊತೆ ಜಗಳ: ಆರು ವರ್ಷದ ಮಗನನ್ನು ಕೊಂದ ತಂದೆ

Family Dispute Crime Patna: ಪಟ್ನ: ಆರು ವರ್ಷದ ಮಗನನ್ನು ನೆಲಕ್ಕೆ ಗುದ್ದಿ ತಂದೆಯೇ ಕೊಲೆ ಮಾಡಿರುವ ಘಟನೆಯು ಪಟ್ನದ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಭಾನುವಾರ ಜರುಗಿದೆ.
Last Updated 13 ಜುಲೈ 2025, 11:13 IST
ಹೆಂಡತಿ ಜೊತೆ ಜಗಳ: ಆರು ವರ್ಷದ ಮಗನನ್ನು ಕೊಂದ ತಂದೆ

ಕವಿತಾ ವಿರುದ್ಧ ಹೇಳಿಕೆ | MLC ಮಲ್ಲಣ್ಣ ಕಚೇರಿ ಮೇಲೆ ದಾಳಿ: ಗಾಳಿಯಲ್ಲಿ ಗುಂಡು

Telangana Gunfire Incident: ಕಚೇರಿಗೆ ಪ್ರವೇಶಿಸಿದ ತೆಲಂಗಾಣ ಜಾಗೃತಿ ಸದಸ್ಯರ ಗುಂಪನ್ನು ಚದುರಿಸಲು ಎಂಎಲ್‌ಸಿ ತಿನ್ಮಾರ್ ಮಲ್ಲಣ್ಣ ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 13 ಜುಲೈ 2025, 10:47 IST
ಕವಿತಾ ವಿರುದ್ಧ ಹೇಳಿಕೆ | MLC ಮಲ್ಲಣ್ಣ ಕಚೇರಿ ಮೇಲೆ ದಾಳಿ: ಗಾಳಿಯಲ್ಲಿ ಗುಂಡು

ಕೇರಳ: ಮುಖ್ಯಮಂತ್ರಿ ನಿವಾಸಕ್ಕೆ ಹುಸಿ ಬಾಂಬ್‌ ಬೆದರಿಕೆ

Fake Bomb Threat Kerala: ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ‘ಕ್ಲಿಫ್ ಹೌಸ್’ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಭಾನುವಾರ ಬೆದರಿಕೆ ಬಂದಿದ್ದು, ಅದು ಹುಸಿ ಬೆದರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2025, 10:33 IST
ಕೇರಳ: ಮುಖ್ಯಮಂತ್ರಿ ನಿವಾಸಕ್ಕೆ ಹುಸಿ ಬಾಂಬ್‌ ಬೆದರಿಕೆ

'ಗುರು ಪೂಜೆ’ ವಿವಾದ: ‘ಪಾದ ಪೂಜೆ’ ಪರ ನಿಂತ ಕೇರಳ ರಾಜ್ಯಪಾಲ

Guru Feet Worship Controversy: ತಿರುವನಂತಪುರ: ‘ಗುರುಗಳ ಪಾದಗಳಿಗೆ ಪುಷ್ಪಾರ್ಚನೆ ಮಾಡುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ’ಎನ್ನುವ ಮೂಲಕ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರು ಭಾನುವಾರ ಗುರು ಪೂಜೆಯನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 13 ಜುಲೈ 2025, 9:57 IST
'ಗುರು ಪೂಜೆ’ ವಿವಾದ: ‘ಪಾದ ಪೂಜೆ’ ಪರ ನಿಂತ ಕೇರಳ ರಾಜ್ಯಪಾಲ

ನಿಮಿಷ ಪ್ರಿಯಾ ರಕ್ಷಣೆಗೆ ಅಂತಿಮ ಯತ್ನ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ವಿಚಾರಣೆ

Kerala nurse on death row in Yemen: ಕೇರಳದ ನರ್ಸ್ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ(ನಾಳೆ) ನಡೆಸಲಿದೆ.
Last Updated 13 ಜುಲೈ 2025, 9:22 IST
ನಿಮಿಷ ಪ್ರಿಯಾ ರಕ್ಷಣೆಗೆ ಅಂತಿಮ ಯತ್ನ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ವಿಚಾರಣೆ

ಕುಲ್ಗಾಮ್ ಬಳಿ ಬಸ್ ಅಪಘಾತ: 10ಕ್ಕೂ ಅಧಿಕ ಅಮರನಾಥ ಯಾತ್ರಿಕರಿಗೆ ಗಾಯ

Bus Accident Kashmir: ಶ್ರೀನಗರ: ಅಮರನಾಥ ಯಾತ್ರೆಗಾಗಿ ಕುಲ್ಗಾಮ್ ಬಳಿಯ ಬೇಸ್ ಕ್ಯಾಂಪ್‌ಗೆ ತೆರಳುವ ವೇಳೆ ಭಾನುವಾರ ಮೂರು ಬಸ್‌ಗಳ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
Last Updated 13 ಜುಲೈ 2025, 9:00 IST
ಕುಲ್ಗಾಮ್ ಬಳಿ ಬಸ್ ಅಪಘಾತ: 10ಕ್ಕೂ ಅಧಿಕ ಅಮರನಾಥ ಯಾತ್ರಿಕರಿಗೆ ಗಾಯ
ADVERTISEMENT

ಮರಾಠಿ ವಿರೋಧಿ ಹೇಳಿಕೆ: ಆಟೊ ಚಾಲಕನನ್ನು ಮನಸೋ ಇಚ್ಛೆ ಥಳಿಸಿದ ಶಿವಸೇನಾ ಬೆಂಬಲಿಗರು

Shiv Sena UBT Attack: ಪಾಲ್ಘರ್: 'ಮರಾಠಿ ವಿರೋಧಿ' ಹೇಳಿಕೆ ನೀಡಿದ್ದಕ್ಕಾಗಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಆಟೊ ಚಾಲಕನನ್ನು ಥಳಿಸಿರುವ ಘಟನೆstateದಲ್ಲಿ ಭಾಷಾ ವಿವಾದಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...
Last Updated 13 ಜುಲೈ 2025, 7:31 IST
ಮರಾಠಿ ವಿರೋಧಿ ಹೇಳಿಕೆ: ಆಟೊ ಚಾಲಕನನ್ನು ಮನಸೋ ಇಚ್ಛೆ ಥಳಿಸಿದ ಶಿವಸೇನಾ ಬೆಂಬಲಿಗರು

ಚುನಾವಣಾ ಆಯೋಗ ಸದಾ ಮೋದಿ ಸರ್ಕಾರದ ಕೈಗೊಂಬೆಯಾಗಿದೆ: ಕಪಿಲ್ ಸಿಬಲ್

ಚುನಾವಣಾ ಆಯೋಗವು ಯಾವಾಗಲೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
Last Updated 13 ಜುಲೈ 2025, 7:29 IST
ಚುನಾವಣಾ ಆಯೋಗ ಸದಾ ಮೋದಿ ಸರ್ಕಾರದ ಕೈಗೊಂಬೆಯಾಗಿದೆ: ಕಪಿಲ್ ಸಿಬಲ್

ಹಿಮಾಚಲ: ಪ್ರವಾಹ ಪೀಡಿತ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2ಕೋಟಿ ಪರಿಹಾರ

Monsoon Rain Damage: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಿಂದ ಜುಲೈ 11ರವರೆಗೆ ₹751 ಕೋಟಿಯಷ್ಟು ನಷ್ಟ ಸಂಭವಿಸಿದೆ.
Last Updated 13 ಜುಲೈ 2025, 7:08 IST
ಹಿಮಾಚಲ: ಪ್ರವಾಹ ಪೀಡಿತ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2ಕೋಟಿ ಪರಿಹಾರ
ADVERTISEMENT
ADVERTISEMENT
ADVERTISEMENT