ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣಸಿ‌ದ್ಧೇಶ್ವರ ರಥೋತ್ಸವ ಸಡಗರ

Published 25 ಫೆಬ್ರುವರಿ 2024, 16:19 IST
Last Updated 25 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಮಕ್ತಂಪುರ ಗದ್ದುಗೆ ಮಠದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಚರಲಿಂಗ ಸ್ವಾಮೀಜಿ ನೇತೃತ್ವದಲ್ಲಿ ರೇವಣಸಿದ್ಧೇಶ್ವರ ರಥೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಗುರುಬಸವ ಮಠದ ಶಿವಾನಂದ ಸ್ವಾಮೀಜಿ, ಕೆಲ್ಲೂರಿನ ಶಶಿಕುಮಾರ ದೇವರು, ತಾರಿಹಾಳದ ಅಡವೀಶ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಲಿಂಗರಾಜಪ್ಪ ಅಪ್ಪ, ಮಠದ ಹಿರಿಯರಾದ ರೇಣುಕಾನಂದ ಚೌಧರಿ, ಅನವಿರಯ್ಯ ಕಾಳಗಿ, ಸಂಗಣ್ಣ ಉದ್ನೂರ, ಗುಂಡಪ್ಪ ಗೌಳಿ, ಶರಣು ಪಪ್ಪಾ, ವೀರೇಶ ಸುಲೇಪೇಟೆ, ವಿಶ್ವನಾಥ ಚಿಂಚಪುರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT