ಶನಿವಾರ, 22 ನವೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ: ವಿಠಲ ಯಾದವಗೆ ಡಿಸಿಸಿ ಬ್ಯಾಂಕ್‌ ‘ಚುಕ್ಕಾಣಿ’

ನಿರೀಕ್ಷೆಯಂತೆ ಅವಿರೋಧವಾಗಿ ನಡೆದ ಆಯ್ಕೆ; ಸೇಡಂನ ಶಂಕರ‌ ಭೂಪಾಲ್ ಉಪಾಧ್ಯಕ್ಷ
Published : 22 ನವೆಂಬರ್ 2025, 6:01 IST
Last Updated : 22 ನವೆಂಬರ್ 2025, 6:01 IST
ಫಾಲೋ ಮಾಡಿ
Comments
ಮೊದಲ ಬಾರಿಗೆ ಡಿಸಿಸಿ‌ ಬ್ಯಾಂಕ್ ಉಪಾಧ್ಯಕ್ಷನಾಗಿರುವುದು ಸಂತಸ ತಂದಿದೆ. ಬ್ಯಾಂಕ್‌ನಿಂದ ರೈತರಿಗೆ ಅನುಕೂಲ ಮಾಡಿಕೊಡುವುದರ ಮೂಲಕ ನನ್ನ ಜವಾಬ್ದಾರಿ ನಿಭಾಯಿಸುವೆ
–ಶಂಕರಭೂಪಾಲ ಪಾಟೀಲ, ಕೆ–ವೈ ಡಿಸಿಸಿ ಬ್ಯಾಂಕ್‌ ನೂತನ ಉಪಾಧ್ಯಕ್ಷ
ADVERTISEMENT
ADVERTISEMENT
ADVERTISEMENT