ಯಡ್ರಾಮಿ: ವಿವಿಧ ನಿಗಮಗಳಿಂದ ಸ್ವಯಂ ಉದ್ಯೋಗ ನೇರಸಾಲ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋಕ್ರೆಡಿಟ್( ಪ್ರೇರಣಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ) ಯೋಜನೆಗಳಿಗೆ ಅರ್ಜಿ ಹಾಕಲು ಸರ್ವರ್ ಸಮಸ್ಯೆ ಎದುರಗಿದ್ದು ಜನರು ಪರದಾಡುತ್ತಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನವಾದ ಬುಧವಾರ ತಾಲ್ಲೂಕಿನಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಮುಂಜಾನೆಯಿಂದಲೇ ನೆಟ್ವರ್ಕ್ ಸಮಸ್ಯೆಯಾಗಿದ್ದರಿಂದ ಅರ್ಜಿದಾರರು ರಾತ್ರಿವರೆಗೆ ಕಾದು ಕುಳಿತ್ತಿರುವ ದೃಶ್ಯ ಕಂಡುಬಂತು. ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಬಹುತೇಕರು ನಿರಾಸೆಯಿಂದ ಮರಳಿಸದರು.

‘ವರ್ಷಕೊಮ್ಮೆ ಅರ್ಜಿ ಕರೆಯುತ್ತಾರೆ, ಆದರೆ ಅರ್ಜಿ ಸಲ್ಲಿಕೆ ಅವಧಿ ಕಡಿಮೆ ಇರುತ್ತದೆ. ಸರ್ವರ್ ಸಮಸ್ಯೆಯೂ ಇರುವುದರಿಂದ ನಿಗಮಗಳ ಸೌಕರ್ಯಗಳು ಬಹುತೇಕರಿಗೆ ಸಿಗುತ್ತಿಲ್ಲ. ಸರ್ವರ್ ಸಮಸ್ಯೆಯಾಗಿದ್ದರಿಂದ ಸರ್ಕಾರ ನಿಗಮದ ಅರ್ಜಿ ಹಾಕಲು ಇನ್ನೂ ಒಂದು ವಾರ ಅವಕಾಶ ನೀಡಬೇಕು’ ಎಂದು ಜನರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.