ಕಾರ್ಗಲ್‌: ಸೆಲ್ಫಿ ತೆಗೆಯಲು ಹೋಗಿ ನೀರುಪಾಲು

ಶುಕ್ರವಾರ, ಮೇ 24, 2019
23 °C

ಕಾರ್ಗಲ್‌: ಸೆಲ್ಫಿ ತೆಗೆಯಲು ಹೋಗಿ ನೀರುಪಾಲು

Published:
Updated:

ಕಾರ್ಗಲ್‌: ಇಲ್ಲಿನ ಮಹಾತ್ಮ ಗಾಂಧಿ ವಿದ್ಯುದಾಗಾರದ ಬಳಿ ಇರುವ ಎಮ್ಮಲಗ ಗುಂಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ನೀರು ಪಾಲಾಗಿದ್ದಾನೆ.

ಹಾವೇರಿ ಮೂಲದ ಗಣೇಶ ಬಂಡಸಿದ್ದಣ್ಣನವರ್ (21) ಮೃತ ಯುವಕ. 

ಸೇತುವೆ ಕಾಮಗಾರಿಯ ಗಾರೆ ಕೆಲಸ ಮುಗಿಸಿದ ನಂತರ ಸ್ನಾನಕ್ಕೆ ಬಂದಿದ್ದಾರೆ. ಆ ಸಮಯದಲ್ಲಿ ಸ್ನೇಹಿತರ ಜತೆ ಸೆಲ್ಫಿ ತೆಗೆದುಕೊಳ್ಳುವಾಗ ಅವಘಡ ನಡೆದಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !