ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಗ್ಗಿದ ರಭಸ, ಆರಂಭವಾದ ದೋಣಿವಿಹಾರ

Published 1 ಜುಲೈ 2024, 5:55 IST
Last Updated 1 ಜುಲೈ 2024, 5:55 IST
ಅಕ್ಷರ ಗಾತ್ರ

ಮಡಿಕೇರಿ: ಕುಶಾಲನಗರದ ದುಬಾರೆಯಲ್ಲಿ ಕಾವೇರಿ ನದಿ ನೀರಿನ ರಭಸ ತಗ್ಗಿದ್ದರಿಂದ ಭಾನುವಾರ ಅರಣ್ಯ ಇಲಾಖೆ ಇಲ್ಲಿನ ಸಾಕಾನೆ ಶಿಬಿರಕ್ಕೆ ದೋಣಿ ವಿಹಾರ ಆರಂಭಿಸಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರತನ್, ‘ನೀರಿನ ರಭಸದ ಹರಿವು ಕಡಿಮೆಯಾಗಿರುವುದರಿಂದ ದೋಣಿವಿಹಾರ ಆರಂಭಿಸಲಾಗಿದೆ. ಒಂದು ವೇಳೆ ಮಳೆ ಹೆಚ್ಚಾಗಿ ನೀರಿನ ರಭಸ ಮತ್ತೆ ಹೆಚ್ಚಾದರೆ ದೋಣಿ ವಿಹಾರ ನಿಲ್ಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT