ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Boat

ADVERTISEMENT

ಇಂಡೋನೇಷ್ಯಾ | ಮಗುಚಿ ಬಿದ್ದ ರೋಹಿಂಗ್ಯಾ ಸಮುದಾಯದವರಿದ್ದ ಬೋಟ್‌

ಹತ್ತಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಂ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮರದ ಬೋಟ್‌ ಇಲ್ಲಿನ ಕೌಲಾ ಬುಬೋನ್‌ ಬೀಚ್‌ನಲ್ಲಿ ಬುಧವಾರ ಮಗುಚಿ ಬಿದ್ದಿದೆ.
Last Updated 20 ಮಾರ್ಚ್ 2024, 11:36 IST
ಇಂಡೋನೇಷ್ಯಾ | ಮಗುಚಿ ಬಿದ್ದ ರೋಹಿಂಗ್ಯಾ ಸಮುದಾಯದವರಿದ್ದ ಬೋಟ್‌

ಜಪಾನ್‌: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಮುಳುಗಿದ ಹಡಗು; 24 ಮೀನುಗಾರರ ರಕ್ಷಣೆ

ಜಪಾನ್ ರಾಜಧಾನಿ ಟೋಕಿಯೊದ ನೈರುತ್ಯ ಭಾಗದ ದ್ವೀಪ ಪ್ರದೇಶದ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಜಪಾನ್‌ನ ಕರಾವಳಿ ಕಾವಲು ಪಡೆಯು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ.
Last Updated 4 ಮಾರ್ಚ್ 2024, 13:51 IST
ಜಪಾನ್‌: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಮುಳುಗಿದ ಹಡಗು; 24 ಮೀನುಗಾರರ ರಕ್ಷಣೆ

ಬಂಧಿತರು ಕುವೈತ್‌‌ನ ‘ನೊ-ಫ್ಲೈ ಲಿಸ್ಟ್’ನಲ್ಲಿ: ಕೋರ್ಟ್‌ಗೆ ಮುಂಬೈ ಪೊಲೀಸರ ಮಾಹಿತಿ

ದೋಣಿಯಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದ್ದ ಮೂವರು ಕುವೈತ್‌ನ ‘ನೋ ಫ್ಲೈ ಲಿಸ್ಟ್’ (ವಿದೇಶ ಪ್ರಯಾಣ ನಿಷಿದ್ಧ ಪಟ್ಟಿ)ನಲ್ಲಿದ್ದಾರೆ ಎಂದು ಮುಂಬೈ ಪೊಲೀಸರು ಶನಿವಾರ ಇಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
Last Updated 10 ಫೆಬ್ರುವರಿ 2024, 13:55 IST
ಬಂಧಿತರು ಕುವೈತ್‌‌ನ ‘ನೊ-ಫ್ಲೈ ಲಿಸ್ಟ್’ನಲ್ಲಿ: ಕೋರ್ಟ್‌ಗೆ ಮುಂಬೈ ಪೊಲೀಸರ ಮಾಹಿತಿ

ದೋಣಿಯಲ್ಲಿ ಅಕ್ರಮವಾಗಿ ಬಂದ ಮೂವರ ಬಂಧನ

ಕುವೆಟ್‌ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ ತಮಿಳುನಾಡು ಮೂಲದ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2024, 16:12 IST
ದೋಣಿಯಲ್ಲಿ ಅಕ್ರಮವಾಗಿ ಬಂದ ಮೂವರ ಬಂಧನ

ಕಾರವಾರ | ವಾಣಿಜ್ಯ ಬಂದರಿನ ಅಲ್ಪ ಭಾಗ ಖಾಸಗಿಗೆ?

ದುಬಾರಿಯಾದ ಟಗ್ ಬೋಟ್ ನಿರ್ವಹಣೆ: ಹಸ್ತಾಂತರಕ್ಕೆ ಮುಂದಾದ ಕೆಎಂಬಿ
Last Updated 4 ಫೆಬ್ರುವರಿ 2024, 5:16 IST
ಕಾರವಾರ | ವಾಣಿಜ್ಯ ಬಂದರಿನ ಅಲ್ಪ ಭಾಗ ಖಾಸಗಿಗೆ?

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪರ್ಸಿನ್ ಬೋಟ್ ರಕ್ಷಣೆ

ಗೋವಾದ ಬೇತುಲ್ ಭಾಗದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮಂಗಳೂರಿನ ಪರ್ಸಿನ್ ಬೋಟ್ ಅನ್ನು ಬುಧವಾರ ಆರು ಮೀನುಗಾರಿಕೆ ಬೋಟ್‌ಗಳ ಸಹಾಯದಿಂದ ರಕ್ಷಿಸಿ ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿಗೆ ಕರೆತರಲಾಯಿತು.
Last Updated 17 ಜನವರಿ 2024, 9:28 IST
ಕಾರವಾರ: ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪರ್ಸಿನ್ ಬೋಟ್ ರಕ್ಷಣೆ

ಚಿಲಿಕಾ ಸರೋವರದಲ್ಲಿ ಸಿಲುಕಿದ ಕೇಂದ್ರ ಸಚಿವರಿದ್ದ ದೋಣಿ: ರಕ್ಷಣೆ

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಷೋತ್ತಮ್ ರೂಪಾಲಾ ಅವರಿದ್ದ ದೋಣಿ ಒಡಿಶಾದ ಚಿಲಿಕಾ ಸರೋವರದಲ್ಲಿ ಭಾನುವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತ್ತು.
Last Updated 8 ಜನವರಿ 2024, 3:17 IST
ಚಿಲಿಕಾ ಸರೋವರದಲ್ಲಿ ಸಿಲುಕಿದ ಕೇಂದ್ರ ಸಚಿವರಿದ್ದ   ದೋಣಿ: ರಕ್ಷಣೆ
ADVERTISEMENT

Video | ಹಡಗಿನ ನಂತರ ಭಾರತದ ತೈಲ ಟ್ಯಾಂಕರ್ ಮೇಲೂ ಡ್ರೋನ್ ದಾಳಿ

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಡಿ.23ರಂದು ಡ್ರೋನ್‌ ದಾಳಿ ನಡೆದ ಬೆನ್ನಲ್ಲೇ, ಡಿ.24ರಂದು, ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಭಾರತದ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ ನಡೆದಿದೆ.
Last Updated 24 ಡಿಸೆಂಬರ್ 2023, 14:45 IST
Video | ಹಡಗಿನ ನಂತರ ಭಾರತದ ತೈಲ ಟ್ಯಾಂಕರ್ ಮೇಲೂ ಡ್ರೋನ್ ದಾಳಿ

ಮಂಗಳೂರಿಗೆ ತೈಲ ಹೊತ್ತುಬರುತ್ತಿದ್ದ ಹಡಗು ಸ್ಫೋಟ ; ನೌಕಾಪಡೆಯಿಂದ ತನಿಖೆ ಆರಂಭ

ಮಂಗಳೂರಿಗೆ ತೈಲ ಹೊತ್ತುಬರುತ್ತಿದ್ದ ಸರಕು ಸಾಗಣೆ ಹಡಗು ಸ್ಫೋಟ ಪ್ರಕರಣ
Last Updated 24 ಡಿಸೆಂಬರ್ 2023, 13:12 IST
ಮಂಗಳೂರಿಗೆ ತೈಲ ಹೊತ್ತುಬರುತ್ತಿದ್ದ ಹಡಗು ಸ್ಫೋಟ ; ನೌಕಾಪಡೆಯಿಂದ ತನಿಖೆ ಆರಂಭ

ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 4:07 IST
ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ
ADVERTISEMENT
ADVERTISEMENT
ADVERTISEMENT