ವಾರ್ಷಿಕ 250ರಿಂದ 300 ಇಂಚು ಮಳೆ ಅತಿ ಮಳೆಯಿಂದ ಕೊಳೆರೋಗ ಬಾಧೆಗೆ ಉದುರುವ ಕಾಫಿ ಕೃಷಿಕರಿಗೆ ಆಸ್ತಿ ದಾಖಲಾತಿಗಳ ಸಮಸ್ಯೆ
ಭತ್ತದ ಹಣ್ಣಾಗುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತದೆ. ಬೆಳೆಹಾನಿಯಾದಾಗ ನಿಯಮ ಸರಳೀಕರಣಗೊಳಿಸಿ ಪರಿಹಾರ ನೀಡಬೇಕು. ಭತ್ತ ಕೃಷಿಗೆ ಎಕರೆಗೆ ₹25 ಸಾವಿರ ಸಹಾಯಧನ ನೀಡಲೇಬೇಕು