ಷಷ್ಠಿ ಉತ್ಸವದ ಅಂಗವಾಗಿ ಕುಶಾಲನಗರ ಪಟ್ಟಣದ ಕೆ.ಎಚ್.ಬಿ.ಕಾಲೊನಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಿಳೆಯರು ಅರಳಿಕಟ್ಟೆಯ ನಾಗದೇವತೆಗೆ ಹಾಲು ಮತ್ತು ಹಣ್ಣು ಎರೆದು ಪೂಜೆ ಸಲ್ಲಿಸಿ ಭಕ್ತಿ ಮೆರೆದರು
ಕುಶಾಲನಗರ ಪಟ್ಟಣದ 4ನೇ ಬಡಾವಣೆಯ ಕೆ.ಎಚ್.ಬಿ.ಕಾಲೊನಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಷಷ್ಠಿ ಉತ್ಸವದಲ್ಲಿ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು
ಕುಶಾಲನಗರ ಪಟ್ಟಣದ 4ನೇ ಬಡಾವಣೆಯ ಕೆ.ಎಚ್.ಬಿ.ಕಾಲೊನಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಷಷ್ಠಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕುಶಾಲನಗರ ಪಟ್ಟಣದ 4ನೇ ಬಡಾವಣೆಯ ಕೆ.ಹೆಚ್.ಬಿ.ಕಾಲೋನಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಷಷ್ಠಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.