ಮಡಿಕೇರಿ: ಕರ್ನಾಟಕ ರಾಜ್ಯ ರೈಪಲ್ಸ್ ಅಸೋಸಿಯೇಷನ್ ನಡೆಸಿದ 13ನೇ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ‘ಓಪನ್ ಸೈಟ್ ರೈಫಲ್ಸ್’ ವಿಭಾಗದಲ್ಲಿ ಕಾಲ್ಸ್ ಶಾಲೆ ಹಾಗೂ ಎಎಸ್ಎಫ್ನ 8 ಮಂದಿ ಪದಕ ಗಳಿಸಿದ್ದಾರೆ.

ಅಧಿತಿ ಮುತ್ತಮ್ಮ 1 ಚಿನ್ನ, 2 ಬೆಳ್ಳಿ, ಮಾಯಾಂಕ್ ಮುತ್ತಣ್ಣ ಕಂಚು, ಪ್ರಣವಿ, ಶನೈಕ ಸಚಿನ್, ತನಿಷ್ ತಿಮ್ಮಯ್ಯ ಹಾಗೂ ಪೂಜಿತಾ ಕಾವೇರಪ್ಪ ತಲಾ ಒಂದೊಂದು ಬೆಳ್ಳಿ ಪದಕಗಳನ್ನು ಪಡೆದುಕೊಂಡರು.

ಪೀಪ್ ಸೈಟ್ ಶೂಟರ್ಸ್ 10 ಮೀಟರ್ ವಿಭಾಗದಲ್ಲಿ ದ್ರುವಂತ್ಗೌಡ, ಕ್ಷಮ್ಯ ಅನಿಲ್, ಪಿ.ಆರ್.ಸಾನ್ವಿ, ಎನ್.ಪಿ.ವಿವಾನ್, ಟಿ.ನರೇನ್ ಅಯ್ಯಪ್ಪ ಹಾಗೂ ಪಿಸ್ತೂಲ್ ಶೂಟಿಂಗ್ನಲ್ಲಿ ಮಿಥುನ್ಗೌಡ ಪ್ರೀನ್ಯಾಷನಲ್ ಹಂತಕ್ಕೆ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.