ರಿಂಗ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನಕ್ಕೆ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ರೈತರ ಜೊತೆ ಸಭೆ ಕೂಡ ನಡೆಸೋಣ. ಬೇರೆ ಬೇರೆ ಆಯ್ಕೆ ಪರಿಶೀಲಿಸೋಣ
ಕೊತ್ತೂರು ಮಂಜುನಾಥ್ ಶಾಸಕ
2050ಕ್ಕೆ ಸೃಷ್ಟಿ ಆಗಬಹುದಾದ ಸಮಸ್ಯೆಗಳು ಅದನ್ನು ಬಗೆಹರಿಸಲು ಯೋಜನೆ ಸೇರಿದಂತೆ ಮುಂದಿನ 25ರಿಂದ 30 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ರಿಂಗ್ ರಸ್ತ ನಿರ್ಮಾಣ ಮಾಡಬೇಕು ಎಂ.ಮಲ್ಲೇಶ್ ಬಾಬು ಸಂಸದ