ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?

Reader Opinions: ಡಿ. 14ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಶೇ 50ಕ್ಕೂ ಕಡಿಮೆ ಮತದಾನ ನಡೆದಿರುವುದು ವಿಷಾದದ ಸಂಗತಿ. ಮಹಿಳಾ ಮೀಸಲಾತಿ ಮತ್ತು ಸಮಾನತೆಗಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭ ಇಂದಿನದು.
Last Updated 15 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಚುನಾವಣೆ: ಲೇಖಕಿಯರಿಗೇಕೆ ನಿರಾಸಕ್ತಿ?

75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

Indian Freedom Leaders: ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು.
Last Updated 15 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

Mindset Change: ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದಕ್ಕೆ ಬೇಸಿಗೆಯೆಂದರೆ ತುಂಬ ಇಷ್ಟ. ಎಳೆಬಿಸಿಲಿನಲ್ಲಿ ಹುಲ್ಲುಗಾವಲಿನಲ್ಲಿ ಹಾರಾಡುತ್ತ, ಚಿಟ್ಟೆಗಳೊಂದಿಗೆ ಆಟವಾಡುತ್ತ, ಎಳೆಗರಿಕೆಯನ್ನು ಮೆಲ್ಲುತ್ತ ಜಿಗಿದಾಡಿಕೊಂಡು ಕುಣಿದಾಡಿಕೊಂಡು ಇರುವುದೆಂದರೆ ಅದಕ್ಕೆ ಬಲು ಇಷ್ಟ. ಆ
Last Updated 15 ಡಿಸೆಂಬರ್ 2025, 23:30 IST
ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ

Police Encounter: ತುಮಕೂರು ತಾಲ್ಲೂಕು ರ‍್ಯಾಪ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಾರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕುಖ್ಯಾತ ನಕ್ಸಲೀಯ ನಾಯಕ ಮಂಡ್ಲಿ ಪ್ರಭಾಕರ್‌ ಆಂಧ್ರಪ್ರದೇಶದ ಪೆನುಗೊಂಡ ತಾಲ್ಲೂಕಿನ ಸೋಮಂದಪಲ್ಲಿಯಲ್ಲಿ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ.
Last Updated 15 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ

ಸುಭಾಷಿತ

ಸುಭಾಷಿತ
Last Updated 15 ಡಿಸೆಂಬರ್ 2025, 18:30 IST
ಸುಭಾಷಿತ

ಸಂಪಾದಕೀಯ ಪಾಡ್‌ಕಾಸ್ಟ್‌: ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ– ಸರಿಯಾದ ಹೆಜ್ಜೆ

Editorial Podcast: ಸಂಪಾದಕೀಯ ಪಾಡ್‌ಕಾಸ್ಟ್‌: ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ– ಸರಿಯಾದ ಹೆಜ್ಜೆ
Last Updated 15 ಡಿಸೆಂಬರ್ 2025, 5:54 IST
ಸಂಪಾದಕೀಯ ಪಾಡ್‌ಕಾಸ್ಟ್‌: ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ– ಸರಿಯಾದ ಹೆಜ್ಜೆ

ಸಂಗತ | ಸಹ್ಯಾದ್ರಿ: ಅಭಿವೃದ್ಧಿ ಪ್ರವಾಹ ಕೊನೆಗೊಳ್ಳಲಿ

Western Ghats Ecology sahyadri: ಬಯಲುನಾಡಿಗೆ ನೀರು ಒದಗಿಸಲು ಜಲಾನಯನ ಅಭಿವೃದ್ಧಿ ಆಧಾರಿತ ಸುಸ್ಥಿರಯೋಜನೆಗಳು ಬೇಕು; ನದಿ ಜೋಡಣೆಗಳಂಥ ಅವೈಜ್ಞಾನಿಕ ಯೋಚನೆಗಳಲ್ಲ!
Last Updated 15 ಡಿಸೆಂಬರ್ 2025, 0:30 IST
ಸಂಗತ | ಸಹ್ಯಾದ್ರಿ: ಅಭಿವೃದ್ಧಿ ಪ್ರವಾಹ ಕೊನೆಗೊಳ್ಳಲಿ
ADVERTISEMENT

ಸಂಪಾದಕೀಯ|ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ: ತಡವಾದರೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ

Prajavani Editorial: ಸಾಮಾಜಿಕ ಅನಿಷ್ಟದ ರೂಪದಲ್ಲಿರುವ ಹಲವು ಬಗೆಯ ಬಹಿಷ್ಕಾರಗಳನ್ನು ತಡೆಯಬಯಸುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ಇದು ಪ್ರತೀಕಾರದ ಹತಾರವಾಗಿ ಬಳಕೆ ಆಗಬಾರದು.
Last Updated 15 ಡಿಸೆಂಬರ್ 2025, 0:30 IST
ಸಂಪಾದಕೀಯ|ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ: ತಡವಾದರೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ

ನುಡಿ ನಮನ | ಶಾಮನೂರು ಶಿವಶಂಕರಪ್ಪ: ಜೀವನೋತ್ಸಾಹದ ಉದ್ಯಮಿ, ರಾಜಕಾರಣಿ

ಕಾಂಗ್ರೆಸ್‌ ಕಟ್ಟಾಳು ಶಾಮನೂರು... ಆಮಿಷಕ್ಕೆ ಒಳಗಾಗದ ಪಕ್ಷನಿಷ್ಠೆ
Last Updated 15 ಡಿಸೆಂಬರ್ 2025, 0:30 IST
ನುಡಿ ನಮನ | ಶಾಮನೂರು ಶಿವಶಂಕರಪ್ಪ: ಜೀವನೋತ್ಸಾಹದ ಉದ್ಯಮಿ, ರಾಜಕಾರಣಿ

ವಾಚಕರ ವಾಣಿ | ಸರ್ಕಾರಿ ಆಸ್ಪತ್ರೆ: ಉಚಿತ ಔಷಧಿ ನೀಡಲಿ

Public Healthcare Reform: ಸರ್ಕಾರಿ ಆಸ್ಪತ್ರೆಗಳ ಎದುರು ಜನೌಷಧಿ ಕೇಂದ್ರಗಳನ್ನು ರದ್ದು ಮಾಡಿದ್ದನ್ನು ಹಿಂಪಡೆಯುವಂತೆ ಹೈಕೋರ್ಟ್‌ ಆದೇಶಿಸಿರುವುದಕ್ಕೆ, ವಿರೋಧ ಪಕ್ಷಗಳ ಶಾಸಕರುಗಳು ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
Last Updated 14 ಡಿಸೆಂಬರ್ 2025, 23:30 IST
ವಾಚಕರ ವಾಣಿ | ಸರ್ಕಾರಿ ಆಸ್ಪತ್ರೆ: ಉಚಿತ ಔಷಧಿ ನೀಡಲಿ
ADVERTISEMENT
ADVERTISEMENT
ADVERTISEMENT