ಇದೇ ತಿಂಗಳಿಂದ ಜಾರಿ, ಜಿಲ್ಲೆಯಲ್ಲಿದ್ದಾರೆ 1200ಕ್ಕೂ ಅರ್ಹ ಹಿರಿಯರು
ಪ್ರಮೋದ ಕುಲಕರ್ಣಿ
Published : 11 ನವೆಂಬರ್ 2025, 6:01 IST
Last Updated : 11 ನವೆಂಬರ್ 2025, 6:01 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಇದೇ ನವೆಂಬರ್‌ನಿಂದ ‘ಅನ್ನ ಸುವಿಧಾ ಯೋಜನೆ‘ ಆರಂಭಿಸಲಾಗಿದೆ. ಅರ್ಹ ಫಲಾನುಭವಿಗಳ ಮನೆಗೆ ಪಡಿತರ ತಲುಪಿಸುವ ಬಗ್ಗೆ ಕಣ್ಗಾವಲು ವಹಿಸಲಾಗಿದೆ.
ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾಧಿಕಾರಿ
ಹಿರಿಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅರ್ಹರಿಗೆ ತಲುಪಬೇಕು. ಇದರ ಬಗ್ಗೆ ನಿರಂತರವಾಗಿ ಪರಿಶೀಲಿಸಲು ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲೆಯ ಎಲ್ಲರಿಗೂ ಸೂಚಿಸಿದ್ದೇನೆ.
ರೆಡ್ಡಿ ಶ್ರೀನಿವಾಸ, ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ