ಪುರುಷರ ವೇಟಿಂಗ್ ಹಾಲ್‌ನಲ್ಲಿ ಮುರಿದ ಖುರ್ಚಿಗಳು
ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ ಇದ್ದೂ ಇಲ್ಲದಂತಿರುವ ನಳ
ನಿರ್ವಹಣೆಯಿಲ್ಲದ ಗಬ್ಬುನಾರುತ್ತಿರುವ ಶೌಚಾಲಯ

ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ ಶೌಚಾಲಯವಿಲ್ಲ ಲಿಫ್ಟ್ ವ್ಯವಸ್ಥೆಯಿಲ್ಲ. ನಮ್ಮ ತಂದೆ-ತಾಯಿಯನ್ನು ನಿಲ್ದಾಣಕ್ಕೆ ಕರೆದುಕೊಂಡು ಬರಲು ಪರದಾಡಬೇಕಾಗಿದೆ.
ರಾಹುಲ್ ಪ್ರಯಾಣಿಕ
ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಇರುವ ಶೌಚಾಲಯ ಗಬ್ಬು ನಾರುತ್ತಿದೆ. ನಿಲ್ದಾಣವಷ್ಟೇ ಆದರೆ ಸಾಲದು ಸೌಲಭ್ಯಗಳೂ ಇರಬೇಕು.
ರತ್ನಮ್ಮ ಪ್ರಯಾಣಿಕರು