ಶಿರೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಕೆ.ಎಚ್. ಪಾಟೀಲ ಅವರ ಪ್ರತಿಮೆ
ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಕೆ.ಎಚ್. ಪಾಟೀಲ ಅವರು ಮಾರ್ಗದರ್ಶಕರಾಗಿದ್ದರು. ರಾಜ್ಯದ ಹಿತದೃಷ್ಟಿಯ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಎನ್.ಎಸ್. ಭೋಸರಾಜು ಸಣ್ಣ ನೀರಾವರಿ ಖಾತೆ ಸಚಿವ
ಜೀವನದಲ್ಲಿ ಯಾವಾಗಲೂ ಸಂಘರ್ಷ ಹಾಗೂ ಸಂಯಮ ಈ ಎರಡು ದಾರಿಗಳು ಇರುತ್ತವೆ. ಕೆ.ಎಚ್. ಪಾಟೀಲ ಅವರು ಸಂಘರ್ಷದ ದಾರಿ ಆಯ್ಕೆ ಮಾಡಿಕೊಂಡರು. ಇಲ್ಲವಾದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು