ಕೊಲೆಯಾದ ಯುವಕನ ಕುಟುಂಬದವರಿಗೆ ನಗರಸಭೆಯಿಂದ ಕೊಡಬಹುದಾದ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆಶ್ರಯ ಮನೆ ಮಂಜೂರು ಮಾಡಲಾಗುವುದು
ಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಕೊಲೆಯಾದ ದಿನ ಮಾನವೀಯತೆ ಇರುವ ಯಾರೂ ನಿದ್ದೆ ಮಾಡಿಲ್ಲ. ಹಳೆಯ ಕಾಲದ ಹಿಂದೂ–ಮುಸ್ಲಿಮರು ಭಾವೈಕ್ಯದಿಂದ ಇದ್ದೇವೆ. ಆದರೆ ಈಗಿನ ಯುವಕರಲ್ಲಿ ಆ ಭಾವನೆಯೇ ಬರುತ್ತಿಲ್ಲ
ಕಾಟನ್ ಪಾಷಾ ಮುಸ್ಲಿಂ ಸಮುದಾಯದ ಮುಖಂಡ
ಗವಿಸಿದ್ದಪ್ಪ ಪ್ರೀತಿ ಮಾಡಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಯುವತಿಯೂ ನನ್ನ ಮಗನನ್ನು ಪ್ರೀತಿಸಿಲ್ಲವೇ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವೇ?