ಹಾಸ್ಟೆಲ್ ವಾರ್ಡನ್ ಬಗ್ಗೆ ದೂರುಗಳಿದ್ದರೂ ಬೇರೆ ನಿಲಯಕ್ಕೆ ನಿಯೋಜನೆ ಮಾಡಿದ್ದೇ ಪರಿಹಾರವಲ್ಲ. ತಕ್ಷಣ ಶಿಸ್ತುಕ್ರಮ ಜರುಗಿಸಬೇಕಿತ್ತು. ಇಲ್ಲದಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ.
– ಶೇಖರಗೌಡ.ಜಿ.ರಾಮತ್ನಾಳ, ಸದಸ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ