ಐದು ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದು. ಆದರೆ ಅವಧಿ ಪೂರ್ಣಗೊಳ್ಳುವ ಮೊದಲೇ ಹಿಂದಿನ ಅವಧಿಯಲ್ಲಿ ಗುತ್ತಿಗೆದಾರಗೆ ಸರ್ಕಾರ ಅಂತಿಮ ಬಿಲ್ ಪಾವತಿಸಿ ಕೈತೊಳೆದುಕೊಂಡಿದೆ. ಈಗ ನಾವು ಗುತ್ತಿಗೆದಾರನಿಗೆ ಕೈಮುಗಿದು ಕೆಲಸ ಮಾಡಿಸಿಕೊಳ್ಳಬೇಕಿದೆ. ದೊಡ್ಡನಗೌಡ ಪಾಟೀಲ ಶಾಸಕ.
5 ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದ್ದು. ಅವಧಿ ಪೂರ್ಣಗೊಳ್ಳುವ ಮೊದಲೇ ಹಿಂದಿನ ಅವಧಿಯಲ್ಲಿ ಗುತ್ತಿಗೆದಾರನಿಗೆ ಸರ್ಕಾರ ಅಂತಿಮ ಬಿಲ್ ಪಾವತಿಸಿದೆ. ಈಗ ನಾವು ಗುತ್ತಿಗೆದಾರನಿಗೆ ಕೈಮುಗಿದು ಕೆಲಸ ಮಾಡಿಸಿಕೊಳ್ಳಬೇಕಿದೆ.