ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಮಾ. 17 ರಂದು ಸಾಮೂಹಿಕ‌ ವಿವಾಹ

Published 16 ಮಾರ್ಚ್ 2024, 16:19 IST
Last Updated 16 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ‌ ಶ್ರೀ ‌ಮಾತಂಗ ಮಹರ್ಷಿ ಹಾಗೂ ಶಿವಶರಣ ಶ್ರೀ ಮಾದರ ಚನ್ನಯ್ಯ ಜಯಂತೋತ್ಸವದ ನಿಮಿತ್ತ ತಾಲ್ಲೂಕು ಮಾತಂಗ ಮಹರ್ಷಿ ಸೇವಾ ಸಮಿತಿ ವತಿಯಿಂದ ಮಾ. 17 ರಂದು ಸಾಮೂಹಿಕ ‌ವಿವಾಹ ಆಯೋಜಿಸಲಾಗಿದೆ ಎಂದು ಸಮಿತಿ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಪೂಜಾರ ತಿಳಿಸಿದ್ದಾರೆ.

ಇಲ್ಲಿನ‌ ಕನಕಾಚಲಪತಿ ದೇವಸ್ಥಾನದಲ್ಲಿ ವಿವಾಹ ನಡೆಯಲಿದ್ದು ಜನಪ್ರತಿನಿಧಿಗಳು, ಮುಖಂಡರು ಹಾಗೂ‌ ವಿವಿಧ‌ ಮಠಾಧೀಶರು ಭಾಗವಹಿಸುವರು ಎಂದು ಪ್ರಕಟಣೆ‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT