ತೆರವು ಕಾರ್ಯಾಚರಣೆ ಬಳಿಕ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯ ನೋಟ
ಭಕ್ತರಿಗೆ ಅನುಕೂಲವಾಗುವಂತೆ ಅಂಗಡಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಒಂದಷ್ಟು ಸಮಯ ಕೊಟ್ಟಿದ್ದರೆ ಹೂಡಿಕೆ ಮಾಡಿದ್ದ ಒಂದಷ್ಟು ಹಣವಾದರೂ ಉಳಿಯುತ್ತಿತ್ತು. ದೇವರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಬೀಸಾಡಬೇಕಾಯಿತು.
ವೆಂಕಟೇಶ್ ಹುಲಿಗಿಯ ಅಂಗಡಿ ಮಾಲೀಕ
ಭಕ್ತರ ಅನುಕೂಲಕ್ಕಾಗಿ ಹುಲಿಗಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಾಗ ವಿರೋಧಗಳ ಬರುವುದು ಸಹಜ.