ಹೇಳಿಕೆಯೇನು?: ಸೆಪ್ಟೆಂಬರ್ 13ರಂದು ಎಸ್‌ಡಿಪಿಐ ಪ್ರತಿಭಟನೆ ನಡೆಸುವಾಗ ಇಮ್ರಾನ್ ‘1992ರಲ್ಲಿ ಬಾಬರಿ ಮಸೀದಿ ಘಟನೆ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಘಟನೆಯ ಪ್ರತೀಕಾರವಾಗಿ ವೀರಸಾವರ್ಕರರ ಸಂತತಿ ಮುಗಿಸುತ್ತೇವೆ. ಹಿಂದೂಗಳ ಗುರುವಾದ ನಾಗಪುರದಲ್ಲಿರುವ ವೀರ ಸಾವರರ್ಕರ್ ಸಂತತಿಗಳು ಬಂದರೂ ಮುಸಲ್ಮಾನರ ವಕ್ಫ್ ಆಸ್ತಿ ಮುಟ್ಟಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದರು.