ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಕುಸಿದ ಧಾರಣೆ, ಇಳುವರಿ; ರೈತರಿಗೆ ಮೆಣಸಿನಕಾಯಿ ಘಾಟು

ಭರ್ಜರಿ ಲಾಭ ಪಡೆದಿದ್ದ ರೈತರಿಗೆ ಈ ಬಾರಿ ಸಂಕಷ್ಟ
ಪ್ರಮೋದ ಕುಲಕರ್ಣಿ
Published : 28 ಫೆಬ್ರುವರಿ 2025, 5:48 IST
Last Updated : 28 ಫೆಬ್ರುವರಿ 2025, 5:48 IST
ಫಾಲೋ ಮಾಡಿ
Comments
ಒಣ ಮೆಣಸಿನಕಾಯಿ ಫಸಲು ಬಂದ ಪ್ರತಿಬಾರಿಯೂ ಪ್ರತಿ ಕ್ವಿಂಟಲ್‌ಗೆ ₹50 ಸಾವಿರದ ತನಕ ಮಾರಾಟ ಮಾಡಿದ್ದೇನೆ. ಈಗ ರೋಗದ ಸಮಸ್ಯೆಯಿಂದೆ ₹22 ಸಾವಿರಕ್ಕೆ ಬೆಲೆ ಇಳಿದಿದೆ.
ಶರಣಗೌಡ ಪೊಲೀಸ್‌ ಪಾಟೀಲ ಮೇಗೂರು ರೈತ ಕುಷ್ಟಗಿ ತಾಲ್ಲೂಕು
ಒಣ ಮೆಣಸಿನಕಾಯಿ ಬೆಲೆ ಹಾಗೂ ಇಳುವರಿ ವ್ಯಾಪಕವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆಯುವವರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.
ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT