ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದ ಸ್ವಾಮೀಜಿ ನೋವಿನಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿದರು. ಅಲ್ಲಿದ್ದ ಜನರಿಂದ ಘಟನೆ ಹೇಗೆ ಸಂಭವಿಸಿತು ಎನ್ನುವ ಮಾಹಿತಿ ಪಡೆದುಕೊಂಡರು.
ಈ ಅಪಘಾತದಲ್ಲಿ ಜಾಫರ್ ಸಾಬ್ (64), ಮಹಮ್ಮದ್ ಮುಸ್ತಫಾ (38) ಮತ್ತು ಶೋಯಬ್ (8) ಮೃತಪಟ್ಟಿದ್ದು, ಇನ್ನು ಮೂವರು ಗಾಯಗೊಂಡಿದ್ದಾರೆ.