ಹೊಸ ವಿಷಯಗಳ ಬಗ್ಗೆ ತರಬೇತುದಾರರಿಗೆ ಮಾಹಿತಿ ಒದಗಿಸಲು ಕಾರ್ಯಾಗಾರ
ಪ್ರಮೋದ ಕುಲಕರ್ಣಿ
Published : 11 ಡಿಸೆಂಬರ್ 2025, 6:43 IST
Last Updated : 11 ಡಿಸೆಂಬರ್ 2025, 6:43 IST
ಫಾಲೋ ಮಾಡಿ
Comments
ಗ್ರಾಮೀಣ ಪ್ರದೇಶದ ಮಕ್ಕಳು ಫುಟ್‌ಬಾಲ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಒಲವು ತೋರಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಪರಿಣಾಮಕಾರಿಯಾಗಿ ಕ್ರೀಡೆಯ ಮಹತ್ವ ಮನವರಿಕೆ ಮಾಡಿಕೊಡಲು ಕಾರ್ಯಾಗಾರ ನಡೆಸಲಾಗಿದೆ.