ಬಲಮುರಿ ಪ್ರಕೃತಿ ತಾಣದಲ್ಲಿ ಗುರುವಾರ ಪ್ರವಾಸಿಗರು ವಿಹಾರ ನಡೆಸುತ್ತಿದ್ದ ಚಿತ್ರ
ಬಲಮುರಿ ಬಳಿ ನದಿಯಲ್ಲಿ ಪ್ರವಾಸಿಗರು ವಿಹಾರ ನಡೆಸುತ್ತಿರುವ ವಿಷಯ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು.
– ವಿ. ಜಯಂತ್, ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ
ಸಿಬ್ಬಂದಿ ಕೊರತೆಯಿಂದ ಬಲಮುರಿ ತಾಣದ ಬಳಿ ಪೊಲೀಸರನ್ನು ನಿಯೋಜಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.