ಕಾವೇರಿ ಆರತಿ ಬಳಿಕ ಕೆಆರ್‌ಎಸ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಆರತಿ ದೀಪಾಲಂಕರ ವೀಕ್ಷಣೆಗೆ ಪ್ರತಿ ನಿತ್ಯ 25 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ
ಜಯಂತ್ ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ
ಕಾವೇರಿ ತಾಯಿಗೆ ಸಲ್ಲಿಸುವ ಪೂಜೆ ಆರತಿಯನ್ನು ಜಿಲ್ಲೆಯ ರೈತರು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಕುಡಿಯುವ ನೀರು ಕೃಷಿಗೆ ತೊಂದರೆಯಾಗದಂತೆ ಪೂಜೆ ನೆರವೇರಿಸಲಾಗಿದೆ