ಶುಕ್ರವಾರ, ಡಿಸೆಂಬರ್ 3, 2021
24 °C

Mysuru Dasara Live | ಮೈಸೂರು ದಸರಾ 2021: ಸ್ತಬ್ದಚಿತ್ರ ಮೆರವಣಿಗೆ, ಜಂಬೂಸವಾರಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಮೈಸೂರು ಅರಮನೆ ಆವರಣ

ಮೈಸೂರು ಅರಮನೆ ಆವರಣದಲ್ಲಿ 2021ರ ದಸರಾ ಮಹೋತ್ಸವ ನಡೆಯುತ್ತಿದೆ. ಜಂಬೂ ಸವಾರಿಗೆ ಚಿನ್ನದ ಅಂಬಾರಿ ಸಜ್ಜಾಗುತ್ತಿದೆ. ಪ್ರಜಾವಾಣಿ ಫೇಸ್‌ಬುಕ್‌ ಪುಟದಿಂದ ದಸರಾ ಮಹೋತ್ಸವದ ನೇರ ಪ್ರಸಾರ ಆಗುತ್ತಿದೆ.

ಸಂಜೆ 4.36 ರಿಂದ 4.46 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನಡೆಯಿತು.  ಸಂಜೆ 5.30 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ಸಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆ ಬಲರಾಮ ದ್ವಾರದ ಬಳಿ  ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು