ಗುರುವಾರ , ಮಾರ್ಚ್ 23, 2023
30 °C

ಮೈಸೂರು: 'ಬದುಕು ನೆನಪಿನ ಕವಿತೆ' ಕವನ ಸಂಕಲನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬದುಕು ನೆನಪಿನ ಕವಿತೆ ಕವನ ಸಂಕಲನ ಬಿಡುಗಡೆ

ಮೈಸೂರು: ಗಣೇಶ್ ನಿಲವಾಗಿಲು ಅವರ ಹಳ್ಳಿಗಾಡಿನ ಹೈದ ಆತ್ಮಚರಿತ್ರೆ ಹಾಗೂ ಬದುಕು ನೆನಪಿನ ಕವಿತೆ ಕವನ ಸಂಕಲನವನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್ ದಂಡಿನ ಅವರು ಬುಧವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಪರಿಸರದ ಅನುಭವವನ್ನು ಗಣೇಶ್ ನಿಲವಾಗಿಲು ಅವರು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು