ವಿವಿಧ 18 ವೃತ್ತಿಯವರಿಗೆ ಅನುಕೂಲ ತರಬೇತಿಯೊಂದಿಗೆ ಸಾಲವನ್ನೂ ಪಡೆಯಬಹುದು ಪಾರಂಪರಿಕ ವೃತ್ತಿಯವರಿಗೆ ಸೌಲಭ್ಯ
ಪಿಎಂ–ವಿಶ್ವಕರ್ಮ ಯೋಜನೆಯಲ್ಲಿ ಟೈಲರಿಂಗ್‌ಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ಅವುಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸುವಂತೆ ಸೂಚಿಸಲಾಗಿದೆ. ಅರ್ಹರಿಗೆ ಸರ್ಕಾರದ ನೆರವು ದೊರೆಯಲಿದೆಜಿ. ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.