ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಶುಕ್ರವಾರ ಆರಂಭವಾದ ಮೈಸೂರು ಉತ್ಸವದ ‘ಚಿತ್ರಸಂತೆ’ಯಲ್ಲಿ ಭಾಗವಹಿಸಿದ ಜನರು ಪ್ರಜಾವಾಣಿ ಚಿತ್ರ
ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಶುಕ್ರವಾರ ಆರಂಭವಾದ ಮೈಸೂರು ಉತ್ಸವದಲ್ಲಿ ಆಯೋಜಿಸಿದ್ದ ‘ಭಾವ ಗೀತೋತ್ಸವ’ದಲ್ಲಿ ನಿತಿನ್ ರಾಜರಾಮ್‌ಶಾಸ್ತ್ರೀ ಹಾಗೂ ಶ್ರುತಿ ತುಮಕೂರು ಭಾವ ಗೀತೆ ಹಾಡಿದರು ಪ್ರಜಾವಾಣಿ ಚಿತ್ರ