ಮೈಸೂರು: ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡ ನಂತರ ಉಪ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ಸರ್ಕಾರದಿಂದ ನೇಮಕ ಮಾಡಲಾಗಿದೆ!

22 ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ನಾಡಹಬ್ಬ ಉದ್ಘಾಟನೆಗೆ ಕೇವಲ ಎರಡು ದಿನಗಳಷ್ಟೇ ಇರುವಾಗ ಪ್ರಕ್ರಿಯೆ ನಡೆದಿದೆ.

ಸಮಿತಿ;ಅಧ್ಯಕ್ಷರು;ಉಪಾಧ್ಯಕ್ಷರು

ಸ್ವಾಗತ ಸಮಿತಿ;ಮೇಯರ್ ಶಿವಕುಮಾರ್;ಎಸ್.ಕೆ.ದಿನೇಶ್, ಪ್ರಸನ್ನ, ಕರೋಹಟ್ಟಿ ಮಹದೇವಯ್ಯ

ಮೆರವಣಿಗೆ;ಡಾ.ಚಂದ್ರಗುಪ್ತ;ಗೋಪಾಲರಾಜೇ ಅರಸ್, ಭೋ.ಉಮೇಶ್, ಬಸವರಾಜ ಕರೋಹಟ್ಟಿ

ಆಹಾರ ಮೇಳ;ದೇವರಾಜೇಗೌಡ;ಭಾನು ಪ್ರಕಾಶ್, ಈರೇಗೌಡ, ಮೋಹನ್

ಫಲಪುಷ್ಪ ಪ್ರದರ್ಶನ;ಎಸ್.ಆರ್.ನಂಜಪ್ಪ;ಮಹದೇವಪ್ರಸಾದ್, ಓಂ ಶ್ರೀನಿವಾಸ್, ವೆಂಕಟರಮಣಶೆಟ್ಟಿ

ಕ್ರೀಡಾ ಸಮಿತಿ;ಕೆ.ಶಿವಾನಂದ್;ಇ.ರಮೇಶ್;ಫೈ.ಟಿ.ರವಿ;ವಿಜಯಕುಮಾರ್

ದೀಪಾಲಂಕಾರ;ಟಿ.ರಮೇಶ್;ಪುನೀತ್,ವೇಲು,ಮಹೇಶ್

ಕವಿ ಗೋಷ್ಠಿ;ಸಿ.ಬಿ.ಬಸವರಾಜಪ್ಪ;ಎನ್.ರವಿ, ರಾಜಮಣಿ, ಶಿವಣ್ಣ

ಸಾಂಸ್ಕೃತಿಕ ದಸರಾ;ವಿ.ಸೋಮಸುಂದರ್;ಶ್ರೀನಿವಾಸ್, ಜಿ.ಎಂ.ಮಹೇಶ್, ಹಿನಕಲ್ ಪಾಪಣ್ಣ

ಯುವ ದಸರಾ;ಕಿರಣ್‌ಗೌಡ;ಎಂ.ಬದರೀಶ್, ಸಂತೋಷ್‌ಕುಮಾರ್, ಎಂ.ಆರ್.ಮಹೇಂದ್ರ

ಯೋಗ ದಸರಾ;ಬಾಲಕೃಷ್ಣ; ಈಶ್ವರ್; ಮಂಜು ಕೆ.ವೆ.,ಜೆ.ಸಿ.ಯೋಗೇಶ್‌ಕುಮಾರ್

ಮಹಿಳಾ ಮತ್ತು ಮಕ್ಕಳ ದಸರಾ;ಸುನಂದಾ ರಾಜ್; ಹೇಮಾ ನಂದೀಶ್, ಮಂಜುಳಾ, ಮಮತಾ ಶಿವಪ್ರಸಾದ್

ರೈತ ದಸರಾ;ಮಹೇಶ್‌ಕುಮಾರ್;ಸ್ವಾಮಿಗೌಡ, ರಮೇಶ್‌ಕುಮಾರ್, ಪರಶಿವಮೂರ್ತಿ

ಕುಸ್ತಿ;ದೇವರಾಜ್;ವೇದರಾಜ್, ಮಹೇಶ್‌ರಾಜೇ ಅರಸ್, ಎಂ.ಎಂ.ರಾಜೇಗೌಡ

ಚಲನಚಿತ್ರ;ವೆಂಕಟೇಶ್;ಪ್ರಕಾಶ್ ಪಾಟೀಲ್, ಸಿ.ಎಂ.ಮಹದೇವಯ್ಯ, ಕಿರಣ್ ಜಯರಾಮೇಗೌಡ

ಪಾರಂಪರಿಕ ದಸರಾ;ಗೋಪಾಲ್‌ರಾವ್;ಶಿವಕುಮಾರ್, ನಾಗೇಂದ್ರ, ಗುರುಸ್ವಾಮಿ

ಲಲಿತಕಲೆ;ಟಿ.ಎನ್.ಶಾಂತಾ;ಎಂ.ಎನ್.ಚಿಂದಬರ್, ಜಿ.ನಾಗೇಂದ್ರಕುಮಾರ್, ಲೋಕೇಶ್ ನಾಯಕ್

ಪ್ರಚಾರ ಸಮಿತಿ;ಎಸ್.ಟಿ.ರವಿಕುಮಾರ್;ಎಂ.ದಾಸಯ್ಯ ಹರ್ಷ, ಇಲಿಯಾಸ್ ಅಹಮದ್, ಸಿ.ಕೆ.ಗಿರೀಶ್

ಸಾಹಸ ಕ್ರೀಡೆ;ಸುಬ್ಬಣ್ಣ ಕುಬ್ರಳ್ಳಿ;ಶಿವರಾಜ್, ನಾಗಣ್ಣಗೌಡ, ವಿನಯಕುಮಾರ್

ಸ್ವಚ್ಛತಾ ಸಮಿತಿ;ಶ್ರೀನಿವಾಸ್ ಎಸ್.ನಂದಕುಮಾರ್, ಲಕ್ಷ್ಮಣ್, ಕಾ.ಪು.ಸಿದ್ದವೀರಪ್ಪ

ಸ್ತಬ್ದಚಿತ್ರ;ಆರ್.ಚಂದ್ರಶೇಖರ್;ಜೋಗಿ ಮಂಜು,ಎಚ್.ಎಂ.ಮಂಜುನಾಥ್;ಪರಶುರಾಮಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.