ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸಿಎಂ ತವರಲ್ಲೇ ಕಳಪೆ ‘ಸಾಧನೆ’!

Published : 27 ಸೆಪ್ಟೆಂಬರ್ 2025, 4:13 IST
Last Updated : 27 ಸೆಪ್ಟೆಂಬರ್ 2025, 4:20 IST
ಫಾಲೋ ಮಾಡಿ
Comments
ನಮ್ಮ ಪ್ರದೇಶದ ಮೇಲ್ವಿಚಾರಕರು ಯಾರು ಎಂಬ ಮಾಹಿತಿಯನ್ನೇ ನಮಗೆ ನೀಡಿಲ್ಲ. ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದೂ ಗೊತ್ತಾಗುತ್ತಿಲ್ಲ.
–ಸಮೀಕ್ಷೆದಾರರು, ನಜರಾಬಾದ್‌ ಪ್ರದೇಶ
ಬೆಳಿಗ್ಗೆಯಿಂದ ಸಂಜೆ 4ರವರೆಗೂ ಎರಡು ಮನೆಯ ಸಮೀಕ್ಷೆಯನ್ನಷ್ಟೇ ಮಾಡಲು ಸಾಧ್ಯವಾಯಿತು. ನನಗೆ ನಿಯೋಜಿಸಿದ 240 ಮನೆಗಳ ಸಮೀಕ್ಷೆ ನಡೆಸಲು ಎಷ್ಟು ದಿನ ಬೇಕಾಗುತ್ತದೆಂಬ ಭಯ ಮೂಡಿದೆ.
–ಸಮೀಕ್ಷೆದಾರರು, ಮೈಸೂರು ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT