ಜರ್ಮನ್ ಶೆಫರ್ಡ್ ಚಾಂಪಿಯನ್
ಪಾಬರ್ಗ್ಸ್ ಕೆನೆಲ್ ಅವರ ‘ಜರ್ಮನ್ ಶೆಫರ್ಡ್’ ಶ್ವಾನವು ಚಾಂಪಿಯನ್ ಆಗಿ ಹೊಮ್ಮಿದರೆ, ವಿನೀಶ್ ಶ್ರೀನಾಥ್ ಅವರ ‘ಬಾಕ್ಸರ್’ ತಳಿಯ ನಾಯಿ ರನ್ನರ್ ಅಪ್ ಆಯಿತು. ಹೃತಿಕ್ ಅವರ ’ರಾಟ್ ವ್ಹೀಲರ್’, ಸಚಿನ್ ಅರಸ್ ಅವರ ‘ಡಾಬರ್ ಮನ್’, ಮನೋಜ್ ಅವರ ‘ಮಾಲ್ಟೀಸ್’, ಸಮರ್ಥ್ ಅವರ ‘ಮುಧೋಳ್ ಹೌಂಡ್’ ಹಾಗೂ ಸಂದೇಶ್ ನಾಗರಾಜ್ ಅವರ ‘ಸೈಬೀರಿಯನ್ ಹಸ್ಕಿ’ ನಾಯಿಗಳು ಕ್ರಮವಾಗಿ 3ರಿಂದ 7ನೇ ಪ್ರಶಸ್ತಿ ಪಡೆದವು.