ಹುಣಸೂರು: ‘ಮೈಸೂರು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಶಿಕ್ಷಣ 2025-26ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಹುಣಸೂರು ನಗರದ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ಶಿಪ್ ತಮ್ಮದಾಗಿಸಿಕೊಂಡಿದ್ದಾರೆ’ ಎಂದು ಪ್ರಾಂಶುಪಾಲ ಎಂ.ಎಲ್.ರವಿಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ:

ಬಾಲಕರ ವಿಭಾಗ ಅಥ್ಲೆಟಿಕ್ಸ್: 100 ಮೀಟರ್ ಓಟ: ಜಶ್ವಂತ್ (ಪ್ರಥಮ) 200 ಮೀಟರ್- ಬಸಂತ್ (ಪ್ರಥಮ) 800 ಮೀಟರ್- ಅಭಿಷೇಕ್ (ಪ್ರಥಮ) 1500 ಮೀಟರ್- ಅಭಿಷೇಕ್ (ಪ್ರಥಮ) ಟ್ರಿಪಲ್ ಜಂಪ್ - ರಾಘವೇಂದ್ರ (ಪ್ರಥಮ) ಲಾಂಗ್ ಜಂಪ್ - ರಾಘವೇಂದ್ರ (ಪ್ರಥಮ), 400 ಮೀಟರ್ ಹರ್ಡಲ್ಸ್ - ಗೌತಮ್ (ತೃತಿಯ), 4x100 ಮೀ ರಿಲೆ- ಅಭಿಷೇಕ್, ಗೌತಮ್. ಚಿನ್ಮಯ್, ರಾಘವೇಂದ್ರ (ಪ್ರಥಮ).

ಬಾಲಕೀಯರ ವಿಭಾಗ : 100 ಮೀಟರ್- ಅನುಶ್ರೀ (ಪ್ರಥಮ) , ಟ್ರಿಪಲ್ ಜಂಪ್ - ಭುವನೇಶ್ವರಿ (ಪ್ರಥಮ), ಲಾಂಗ್ ಜಂಪ್ - ಭುವನೇಶ್ವರ (ತೃತಿಯ).

ಆಯ್ಕೆ:

‘ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಲೇಜಿನ 12 ಕ್ರೀಡಾಪಟುಗಳು ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಗೊಂಡು ಸಾಧನೆ ತೋರಿದ್ದಾರೆ’ ಎಂದು ತಿಳಿಸಿದ್ದಾರೆ.

ಕೂಟದಲ್ಲಿ ಬಹುಮಾನ ಪಡೆದ ಅಥ್ಲೀಟ್ಗಳಿಗೆ ಮತ್ತು ತರಬೇತುದಾರರನ್ನು ಆಡಳಿತ ಮಂಡಳಿ ಅಭಿನಂದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.