ಭಾನುವಾರ, 5 ಅಕ್ಟೋಬರ್ 2025
×
ADVERTISEMENT
ADVERTISEMENT

ಮೈಸೂರು: ಮುಗಿದ ದಸರಾ; ನಿಲ್ಲದ ಸಂಭ್ರಮ

ದೀಪಾಲಂಕಾರ ವೀಕ್ಷಣೆಗೆ ಮುಗಿಬಿದ್ದ ಮಂದಿ: ಆಹಾರ ಮೇಳದಲ್ಲೂ ಜನಸಂದಣಿ
Published : 5 ಅಕ್ಟೋಬರ್ 2025, 5:35 IST
Last Updated : 5 ಅಕ್ಟೋಬರ್ 2025, 5:35 IST
ಫಾಲೋ ಮಾಡಿ
Comments
ಈ ಬಾರಿಯ ಆಹಾರ ಮೇಳಕ್ಕೆ ಅಂದಾಜು 15 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಆಯುಧಪೂಜೆಯ ಆಚೀಚಿನ ದಿನಗಳಲ್ಲಿ ನಿತ್ಯ ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆ
ಚಂದ್ರಶೇಖರ್ ಕಾರ್ಯಾಧ್ಯಕ್ಷ ಆಹಾರ ಮೇಳ ಉಪಸಮಿತಿ
ಮೈಸೂರಿನ ರಸ್ತೆಗಳನ್ನು ದೀಪಾಲಂಕಾರದಲ್ಲಿ ನೋಡುವುದು ವಿಶಿಷ್ಟ ಅನುಭವ. ದಸರೆ ಮುಗಿದ ಬಳಿಕ ಇಲ್ಲಿನ ಬೆಳಕಿನ ಸಿರಿಯನ್ನು ವೀಕ್ಷಿಸಲು ಬಂದಿದ್ದೇವೆ
ಪವನ್‌ ಪ್ರವಾಸಿಗ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT