ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ಯುವ ಸಂಭ್ರಮಕ್ಕೆ ವೇದಿಕೆ ಸಜ್ಜು

ಸೆ. 10ಕ್ಕೆಂದು ಚಾಲನೆ; ಯುವ ರಾಜಕುಮಾರ್, ಅಮೃತಾ ಅಯ್ಯಂಗಾರ್‌ ಆಕರ್ಷಣೆ
Published : 5 ಸೆಪ್ಟೆಂಬರ್ 2025, 2:40 IST
Last Updated : 5 ಸೆಪ್ಟೆಂಬರ್ 2025, 2:40 IST
ಫಾಲೋ ಮಾಡಿ
Comments
ಯುವ ರಾಜ್‌ಕುಮಾರ್‌
ಯುವ ರಾಜ್‌ಕುಮಾರ್‌
ಅಮೃತಾ ಅಯ್ಯಂಗಾರ್‌
ಅಮೃತಾ ಅಯ್ಯಂಗಾರ್‌
ಯುವ ಸಂಭ್ರಮ–ಕಲಾ ಸಂಗಮ’
ಗೀತೆ ಈ ಬಾರಿಯ ಯುವ ಸಂಭ್ರಮಕ್ಕೆಂದೇ ವಿಶೇಷ ಥೀಮ್‌ ಗೀತೆಯನ್ನು ಸಿದ್ಧಪಡಿಸಿದ್ದು ಖ್ಯಾತ ಗಾಯಕ ವಿಜಯ್‌ಪ್ರಕಾಶ್‌ ಧ್ವನಿಗೂಡಿಸಿ ಜೋಶ್‌ ಹೆಚ್ಚಿಸಿದ್ದಾರೆ.  ‘ಹೆಜ್ಜೆ ಮೇಲೆ ಹೆಜ್ಜೆ ಸೇರಿದೆ ಸದ್ದು ಊರ ತುಂಬ ಕೇಳಿದೆ.. ಎದ್ದು ಕುಣಿಯೋ ಹಾಗೆ ಮಾಡಿದೆ. ನಾಡ ಹಬ್ಬ ಶುರುವಾಗಿದೆ’ ಎಂದು ಶುರುವಾಗುವ ಈ ಗೀತೆಗೆ ಮೈಸೂರಿನವರೇ ಆದ ನೀತೂನಿನಾದ್‌ ಸಂಗೀತ ನೀಡಿದ್ದು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿಗಣಿ ಸೋಮಶೇಖರ್ ರಾಗ ಸಂಯೋಜನೆ ಜೊತೆಗೆ ಮನೋಜ್ ಸೌಗಂದ್‌ ಜೊತೆಗೂಡಿ ಸಾಹಿತ್ಯ ರಚಿಸಿದ್ದಾರೆ. 2 ನಿಮಿಷ 52 ಸೆಕೆಂಡುಗಳ ಅವಧಿಯ ಈ ಗೀತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT