ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ದೇವದುರ್ಗ | ಅತಿವೃಷ್ಟಿ: ಹತ್ತಿಗೆ ತಾಮ್ರ ರೋಗ; ಇಳುವರಿ ಕುಂಠಿತದ ಆತಂಕ

ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತ
ಯಮನೇಶ ಗೌಡಗೇರಾ
Published : 31 ಆಗಸ್ಟ್ 2025, 6:50 IST
Last Updated : 31 ಆಗಸ್ಟ್ 2025, 6:50 IST
ಫಾಲೋ ಮಾಡಿ
Comments
ದೇವದುರ್ಗ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಹೊನ್ನಕುಣಿ ರೈತ ರಮೇಶ ಹೊಲದಲ್ಲಿ ನೀರು ನಿಂತಿರುವುದು.
ದೇವದುರ್ಗ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಹೊನ್ನಕುಣಿ ರೈತ ರಮೇಶ ಹೊಲದಲ್ಲಿ ನೀರು ನಿಂತಿರುವುದು.
ವಾಡಿಕೆಗಿಂತ ಮುಂಗಾರು ಪೂರ್ವದಲ್ಲಿ ಬಂದ ಮಳೆ ರೈತರಿಗೆ ಸಂಕಷ್ಟ ತಂದಿದೆ. ಉತ್ತಮ ಬೆಳೆ ಬೆಳೆದಿದ್ದ ರೈತರಿಗೆ ನಿರಾಶಯಾಗಿದೆ. ಸರ್ಕಾರ ಪರಿಹಾರ ನೀಡಬೇಕು 
ಸಿದ್ಧಾರೂಡ ಜಾಗಟಕಲ್ ಗ್ರಾಮದ ರೈತ
ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಸಮೀಕ್ಷೆ ಮಾಡಿ ಸರ್ಕಾರ ರೈತರಿಗೆ ಪರಿಹಾರ ಒದಗಿಸಬೇಕು. ಪರಿಹಾರ ವಿಳಂಬ ಆದರೆ ರೈತ ಸಂಕಷ್ಟಕ್ಕೆ ಸಿಲುಕಿಯಲ್ಲಿದ್ದಾನೆ 
ಹಾಜಿ ಮಸ್ತಾನ್ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT