ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ದೇವದುರ್ಗ: 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು!

ಯಮನೇಶ ಗೌಡಗೇರಾ
Published : 16 ಅಕ್ಟೋಬರ್ 2025, 7:51 IST
Last Updated : 16 ಅಕ್ಟೋಬರ್ 2025, 7:51 IST
ಫಾಲೋ ಮಾಡಿ
Comments
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲ
ಸಂಗನಗೌಡ ಆಣೆರ, ಕೋಣಚಪ್ಪಳಿ ಗ್ರಾಮಸ್ಥ
ನಗರಗುಂಡ–ಕೋಣಚಪ್ಪಳ್ಳಿ ರಸ್ತೆ ಅಭಿವೃದ್ಧಿಗೆ ₹6 ಕೋಟಿ ಅನುದಾನ ಮಂಜೂರಾಗಿದೆ. ಸೆ. 22ರಂದು ಅಡಿಗಲ್ಲು ನೆರವರಿಸಿ ಶೀಘ್ರವೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಕರೆಮ್ಮ ಜಿ.ನಾಯಕ, ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT