ರಾಯಚೂರು ನಗರದ ಖಾಸಬಾವಿಯಲ್ಲಿ ಐದನೆಯ ದಿನದ ಗಣಪತಿಗಳ ವಿಸರ್ಜನೆ ಭಾನುವಾರ ನಡೆಯಿತು
ರಾಯಚೂರು ನಗರದಲ್ಲಿ ಭಾನುವಾರ ಐದನೆಯ ದಿನದ ತಮ್ಮ ಮನೆ ಗಣಪತಿ ವಿಸರ್ಜನೆಗೆ ತೆರಳುತ್ತಿರುವ ಕುಟುಂಬದ ಸದಸ್ಯರು
ರಾಯಚೂರು ನಗರದ ಶ್ರೀರಾಮನಗರ ಕಾಲೊನಿಯಲ್ಲಿ ಕೊದಂಡರಾಮ ಗಜಾನನ ಯುವಕ ಮಂಡಳಿಯಿಂದ ಮಹಾ ಅನ್ನ ಪ್ರಸಾದ ಭಾನುವಾರ ಹಮ್ಮಿಕೊಳ್ಳಲಾಗಿತ್ತು