ರಾಯಚೂರಿನ ಸಾಥ್‌ಮೈಲ್ ಬಳಿ ನವೆಂಬರ್ 9ರಂದು ತಡರಾತ್ರಿ ಹೊಸಪೇಟೆಯಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿತು
ನವೆಂಬರ್ 11ರಂದು ರಾಯಚೂರು ಸಾರಿಗೆ ಘಟಕದಲ್ಲಿ ಗುಜರಿ ಬಸ್‌ಗಳ ವೀಕ್ಷಣೆ ಮಾಡಿದ ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಪಾಟೀಲ
ರಾಯಚೂರು ತಾಲ್ಲೂಕಿನ ಯರಗೇರಾ ಸಮೀಪ ಮಂಗಳವಾರ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಉರುಳಿ ಬಿದ್ದಿರುವುದು

ರಾಯಚೂರು ವಿಭಾಗಕ್ಕೆ ಹೊಸ ಬಸ್‌ಗಳನ್ನು ಕೊಡಬೇಕು. ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಹೊಸ ನಾನ್ ಏಸಿ ಸ್ಲೀಪರ್ ಬಸ್‌ಗಳನ್ನು ಓಡಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕೊಡಲಾಗಿದೆ
ವಸಂತಕುಮಾರ, ವಿಧಾನ ಪರಿಷತ್ ಸದಸ್ಯ
ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ರಾಯಚೂರಿನಿಂದ ಹುಬ್ಬಳ್ಳಿ ಬೆಳಗಾವಿಗೆ ಹೊಸ ನಾನ್ ಏಸಿ ಸ್ಲೀಪರ್ ಬಸ್‌ಗಳನ್ನು ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು
ಶಿವರಾಜ ಪಾಟೀಲ, ಶಾಸಕ 
ಕಲ್ಯಾಣ ಕರ್ನಾಟಕಕ್ಕೆ ಒಟ್ಟು 750 ಬಸ್‌ಗಳ ಅವಶ್ಯಕತೆ ಇದೆ. ಬಜೆಟ್‌ನಲ್ಲಿ 400 ಹೊಸ ಬಸ್‌ಗಳನ್ನು ಕೊಡುವ ಬಗ್ಗೆ ಪ್ರಸ್ತಾಪಿಸಲಾಗಿದೆ
ಅರುಣಕುಮಾರ ಪಾಟೀಲ, ಕೆಕೆಆರ್‌ಟಿಸಿ ನೂತನ ಅಧ್ಯಕ್ಷ