ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಯಚೂರು: ರೋಗಿಗಳನ್ನು ಬಿಡದ ಸೈಬರ್‌ ವಂಚಕರ ಗ್ಯಾಂಗ್

ವೈದ್ಯಕೀಯ ಸೌಲಭ್ಯ, ರಿಯಾಯಿತಿ ಒದಗಿಸುವ ನಂಬಿಕೆ ಹುಟ್ಟಿಸಿ ವಂಚನೆ
Published : 31 ಅಕ್ಟೋಬರ್ 2025, 8:11 IST
Last Updated : 31 ಅಕ್ಟೋಬರ್ 2025, 8:11 IST
ಫಾಲೋ ಮಾಡಿ
Comments
ಮೊಬೈಲ್‌ನಲ್ಲಿ ದಾಖಲೆ ತರಿಸಿಕೊಂಡು ಹಣ ಹಾಕಿಸಿಕೊಂಡು ಮೋಸ ಮಾಡಿದರೂ ಅದು ಸೈಬರ್‌ ಅಪರಾಧವೇ ಆಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ.
ಪುಟ್ಟಮಾದಯ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ 8 ಜನರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯ ಬ್ಯಾಂಕ್‌ ದಾಖಲೆ ಪರಿಶೀಲಿಸಲಾಗುತ್ತಿದೆ.
ವೆಂಕಟೇಶ ಹೊಗಿಬಂಡಿ ಡಿವೈಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT