ವಜ್ರಲೇಪಿತ ಗಣೇಶ ಮೂರ್ತಿಯೊಂದಿಗೆ ರಾಮನಗರದ ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪದಾಧಿಕಾರಿಗಳು
ವಜ್ರಲೇಪಿತ ಗಣೇಶ ಮೂರ್ತಿಗೆ ₹5.5 ಲಕ್ಷ ವೆಚ್ಚವಾಗಿದೆ. ಈ ಸಲ ಸುಮಾರು ₹20 ಲಕ್ಷ ವೆಚ್ಚದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಮೆರವಣಿಗೆ ಮಾಡಿ ಕೆರೆಯಲ್ಲಿ ವಿಸರ್ಜಿಸಲಾಗುವುದು
ಹರ್ಷವರ್ಧನ ಅಧ್ಯಕ್ಷ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಐಜೂರು