ಮೊಬೈಲ್ ಆ್ಯಪ್ ಮೂಲಕ ಪೂರ್ಣಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಚಿತ್ರ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡ ಬಳಿಕ ಗಣತಿದಾರರು ನೀಡಿದ ದೃಢೀಕರಣದ ಫಾರಂ ಪ್ರದರ್ಶಿಸಿದ ಮಹಿಳೆ
ಮೊದಲ ದಿನ ಎದುರಾಗಿರುವ ಎಲ್ಲಾ ತೊಡಕುಗಳನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಮಂಗಳವಾರದಿಂದ ಸಮೀಕ್ಷೆಯು ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ನಡೆಯಲಿದೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.
–ಬಿಲಾಲ್ ಮೊಹಮ್ಮದ್, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ