ಭದ್ರಾವತಿ: ಹಳೇ ನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವತಿಯಿಂದ ಭಾನುವಾರ ದೇವಮಾತೆ ವಾರ್ಡಿನ ಸದಸ್ಯರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ಮುಖ್ಯ ಬೀದಿಗಳಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡುತ್ತಾ ಮನೆ - ಮನೆಗಳಿಗೆ ಸಾಗಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಕೋರಲಾಯಿತು .

ಸಂತ ಕ್ಲಾತ್ ರ ವೇಷ ಧರಿಸಿದ ಕ್ರಿಸ್ಮಸ್ ತಾತ ರೊಂದಿಗೆ ವಾದ್ಯ - ಮೇಳಗಳನ್ನು ನುಡಿಸುತ್ತಾ, ಶುಭಾಶಯ ಗೀತೆಗಳು ಹಾಡುತ್ತಾ, ಸಿಹಿಯನ್ನು ಹಂಚುತ್ತಾ , ಪ್ರಾರ್ಥನೆ ಮಾಡುತ್ತಾ ನೆರೆದ ಜನರಿಗೆ ಶುಭಾಶಯಗಳನ್ನು ಕೋರಲಾಯಿತು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.