ಕೋಳಿಮರಿ ಸಾಕಾಣಿಕೆಗೆ ವಿದ್ಯುತ್ ದೀಪದ ಶಾಖ ಅಳವಡಿಸಿರುವುದು
ಕೋಳಿಮರಿ ಸಾಕಾಣಿಕೆಗೆ ನಿರ್ಮಿಸಿರುವ ಶೆಡ್‌ಗಳು
ಕೃಷಿ ಹೊಂಡ ನಿರ್ಮಿಸಿ ಮೀನು ಸಾಕಾಣಿಕೆ ಮಾಡಿರುವುದು
ಅಡಿಕೆ ಬೆಳೆಯೊಂದಿಗೆ ಸಮಗ್ರ ಕೃಷಿ ಅಳವಡಿಕೆ

ಸಮಗ್ರ ಕೃಷಿಯಿಂದ ಸಿಗುವ ಲಾಭದ ಕುರಿತು ಇಲಾಖೆಯಿಂದ ಸಿಕ್ಕ ಮಾಹಿತಿ ನನ್ನ ಯಶಸ್ಸಿಗೆ ಕಾರಣ
ಸೈಯದ್ ತೌಫಿಕ್ ಅಹಮದ್ ಕೃಷಿಕ
ಕೃಷಿಯಲ್ಲಿ ತೌಫಿಕ್ ಸಾಧನೆ ಗುರುತಿಸಿ ಈಚೆಗೆ ಕೃಷಿ ಇಲಾಖೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ರೈತರು ಯಶಸ್ಸು ಕಾಣಬಹುದು
ರಾಕೇಶ್ ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿ