ಶನಿವಾರ, 22 ನವೆಂಬರ್ 2025
×
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ಕೊಡುವ ಕುಕ್ಕರ್ ಅಳತೆಯಲ್ಲಿ ಮೋಸ!

ಶಿಕಾರಿಪುರ ಪುರಸಭೆ: ವಿತರಣೆಯಾಗದೇ ಶೆಡ್ ಸೇರಿದ 116 ಕುಕ್ಕರ್
ಚಂದ್ರಶೇಖರ ಮಠದ
Published : 22 ನವೆಂಬರ್ 2025, 6:23 IST
Last Updated : 22 ನವೆಂಬರ್ 2025, 6:23 IST
ಫಾಲೋ ಮಾಡಿ
Comments
ಪೌರ ಕಾರ್ಮಿಕರಿಗೆ ಕುಕ್ಕರ್ ಕೊಡಲು ಸ್ಥಳೀಯರಿಗೆ ಟೆಂಡರ್ ನೀಡುವ ಬದಲು ದೂರದ ಜಿಲ್ಲೆಯವರಿಗೆ ನೀಡಲಾಗಿದೆ. ಸದಸ್ಯರ ಮಾತು ಕೇಳುವ ವ್ಯವದಾನ ಅಧಿಕಾರಿಗಳಿಗೆ ಇಲ್ಲವಾಗಿರುವುದು ದುರಂತ 
ರವಿಕಿರಣ್ ಪುರಸಭೆ ನಾಮನಿರ್ದೇಶಿತ ಸದಸ್ಯ
ಪೂರೈಕೆದಾರರು ನೀಡಿದ್ದ ಕುಕ್ಕರ್ ಅಳತೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದ್ದು ಬೇರೆ ಕುಕ್ಕರ್‌ ಪೂರೈಸುವಂತೆ ನೋಟಿಸ್ ನೀಡಲಾಗಿದೆ. ಹೊಸ ಕುಕ್ಕರ್ ಸ್ಯಾಂಪಲ್ ನೀಡಿದ್ದು ಗುಣಮಟ್ಟ ಪರಿಶೀಲನೆ ನಂತರ ವಿತರಿಸಲಾಗುವುದು
ಭರತ್ ಮುಖ್ಯಾಧಿಕಾರಿ ಪುರಸಭೆ ಶಿಕಾರಿಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT