ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದೀವರಾಗಿಯೇ ಇರೋಣ: ಯೋಗೇಂದ್ರ ಗುರೂಜಿ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕಾಲಂನಲ್ಲಿ ‘ದೀವರು’ ಎಂದೇ ನಮೂದಿಸಿ
Published : 23 ಸೆಪ್ಟೆಂಬರ್ 2025, 4:53 IST
Last Updated : 23 ಸೆಪ್ಟೆಂಬರ್ 2025, 4:53 IST
ಫಾಲೋ ಮಾಡಿ
Comments
ನಮ್ಮ ಜಾತಿಯನ್ನು ಬರೆಸಲು ನಮಗೆ ಯಾವುದೇ ಮುಜುಗರವಿಲ್ಲ. ದೀವರು ಎಂದು ಬರೆಸಿಕೊಂಡರೆ ನಮ್ಮ ಸಮುದಾಯದ ನೈಜ ಸಂಖ್ಯೆ ಗೊತ್ತಾಗಲಿದೆ 
-ಸುರೇಶ್‌ ಬಾಳೆಗುಂಡಿ ಉಪಾಧ್ಯಕ್ಷ ಜಿಲ್ಲಾ ಆರ್ಯ ಈಡಿಗ ಸಂಘ
ಜಿಲ್ಲೆಯಲ್ಲಿ ದೀವರು ಬಹುಸಂಖ್ಯಾತ ಸಮುದಾಯವಾಗಿದೆ. ಈಡಿಗ ಒಕ್ಕೂಟದಲ್ಲಿದ್ದರೂ ನಮ್ಮ ಮೂಲ ಜಾತಿಯಿಂದ ಗುರುತಿಸಿಕೊಳ್ಳುವುದು ಸ್ವಾಭಿಮಾನದ ಸಂಕೇತ
-ಎನ್.ಪಿ.ರಾಜು ರಿಪ್ಪನ್‌ಪೇಟೆ ಹೋಬಳಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT